———-
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರು ತಮ್ಮ ಕರಚಳಕದಿಂದ ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳನ್ನು ತಯಾರಿಸಿದ್ದಾರೆ. ‘ದೀಪ ಸಂಜೀವಿನಿ’ ಎಂಬ ಶುಭ ನಾಮಧೇಯದೊಂದಿಗೆ ಈ ಹಣತೆಗಳು ಮಾರುಕಟ್ಟೆ ಪ್ರವೇಶಿಸಿವೆ. ಇದಕ್ಕೆ ಯೋಗ್ಯ ಮಾರುಕಟ್ಟೆ ಒದಗಿಸಲು ನಮ್ಮ, ನಿಮ್ಮೆಲ್ಲರ ಬೆಂಬಲ ಅತೀ ಅವಶ್ಯಕ. ನಾರಿ ಶಕ್ತಿಯ ಸೃಜನಶೀಲತೆ,ಪರಿಶ್ರಮ ಮತ್ತು ಸ್ವಾಭಿಮಾನದ ಔನ್ನತ್ಯಕ್ಕೆ ಕೈ ಜೋಡಿಸೋಣ.
All over Karnataka, the women Self-Help Group have made lamps with the native/ desi mud, which are very unique with regard to their patterns, colours, designs and concepts. It’s going to (it has been entered) arrive, enrol and bloom in the flea market with a propitious and meaningful brand name- “DEEPA SANJEEVINI”.
Our contribution of moral support plays a vital role in strengthening our rural women and Indian culture. Let’s unite to glorify the passion, effort and dignity of women power/kind.